Channel Avatar

its me Amar kannada vlogger @[email protected]

21K subscribers - no pronouns :c

BA. LLB IAS PRELIMS 2023 5012 RANK HOLDER. UR MENTOR FOR KP


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

its me Amar kannada vlogger
Posted 1 hour ago

ಇವರಿಗೆ
ಶ್ರೀ ರಾಕೇಶ್ ಕುಮಾರ್ ಕೆ
ಕಾರ್ಯದರ್ಶಿ
ಕರ್ನಾಟಕ ಲೋಕಸಭಾ ಆಯೋಗ
ಬೆಂಗಳೂರು

ಮಾನ್ಯರೇ

ವಿಷಯ :- ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿದ್ದು ಕೂಡಲೇ ಬಗೆಹರಿಸಬೇಕಾಗಿ ವಿನಂತಿ


ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಸಂಬಂಧಿಸಿದ

ಹೆಚ್ಚುವರಿ ಪಟ್ಟಿಗಳು :-

MNP & ATP  RDWS JE ಹೆಚ್ಚುವರಿ ಪಟ್ಟಿ,  ಸ್ಟಾಟಿಸ್ಟಿಕಲ್ ಇನ್ಸ್ಪೆಕ್ಟರ್  HK ಹೆಚ್ಚುವರಿ ಪಟ್ಟಿ

ಫಲಿತಾಂಶಗಳು :-

ಅಕೌಂಟ್ ಅಸಿಸ್ಟೆಂಟ್
ಕೋ ಆಪರೇಟಿವ್ ಇನ್ಸ್ಪೆಕ್ಟರ್ 1:3 ಆಯ್ಕೆ ಪಟ್ಟಿ

ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ (CTI ) NON HK ಫಲಿತಾಂಶ

ಜೂನಿಯರ್ ಅಕೌಂಟ್ ಅಸಿಸ್ಟೆಂಟ್

ಪರೀಕ್ಷೆ ದಿನಾಂಕಗಳು :-

ಲ್ಯಾಂಡ್ ಸರ್ವೆಯರ್ RCP ಲಿಖಿತ ಪರೀಕ್ಷೆ ಬದಲಿ ದಿನಾಂಕ 


ಕಡ್ಡಾಯ ಕನ್ನಡ ಗೊಂದಲ :-

ಕಡ್ಡಾಯ ಕನ್ನಡಕ್ಕೆ ಸಂಬಂಧಿಸಿದಂತೆ ಸಿಟಿಐ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಆದರೆ ಗ್ರೂಪ್ ಬಿ ಅರ್ಜಿ ಸಲ್ಲಿಸುವಾಗ ಮಾಹಿತಿ ನೀಡಿಲ್ಲ ಈ ಅಭ್ಯರ್ಥಿಗಳು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆ ? ಎಂಬ ಗೊಂದಲ ಬಗೆಹರಿಸಿ

ಕೆಎಎಸ್ ಪೂರ್ವಭಾವಿ ಪರೀಕ್ಷೆ :-

ಗೆಜೆಟೆಡ್ ಪ್ರೊಬೇಷನರಿ ಅಧಿಸೂಚನೆಗೆ ಸಂಬಂಧಿಸಿದಂತೆ ಪೂರ್ವಭಾವಿ ಮರು ಪರೀಕ್ಷೆಯ ದಿನಾಂಕ ಪ್ರಕಟಿಸುವ ಕುರಿತು

ವಿವಿಧ ಇಲಾಖೆಗಳ ಅಧಿಸೂಚನೆಗಳು

ಸರ್ಕಾರದಿಂದ ಆಯೋಗಕ್ಕೆ ಅನುಮೋದನೆಗೊಂಡಿರುವ ವಿವಿಧ ಇಲಾಖೆಗಳ ಅಧಿಸೂಚನೆಗಳು :-

ಎಫ್ ಡಿ ಎ/ಎಸ್ ಡಿ ಎ  ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳು

ಮೇಲ್ಕಂಡ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟನೆ ಹಾಗೂ ಫಲಿತಾಂಶಗಳನ್ನು ಬಿಡುಗಡೆಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ

ಧನ್ಯವಾದಗಳು

34 - 12

its me Amar kannada vlogger
Posted 2 hours ago

🌼ATTENTION KPSC CANDIDATES🌼

ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಫಲಿತಾಂಶಗಳು ಹಾಗೂ ವಿದ್ಯಾರ್ಥಿಗಳ ಕೆಲವು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಶ್ರೀಕಾಂತ್ ಕುಮಾರ್ ಅವರು 12:00ಗೆ ಸರಿಯಾಗಿ ಭೇಟಿ ನೀಡಲಿದ್ದಾರೆ ಸಂಬಂಧಪಟ್ಟ ಅಭ್ಯರ್ಥಿಗಳು ಬೆಂಬಲಿಸಲು ಕೋರುತ್ತೇವೆ

ವಿಶೇಷ ಸೂಚನೆ :-

ಭೇಟಿ ನೀಡುವುದಾಗಿ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದೇವೆ

ಧನ್ಯವಾದಗಳು 🙏

74 - 29

its me Amar kannada vlogger
Posted 3 hours ago

ಕೆಪಿಎಸ್ಸಿ ಬಾಕಿ ಫಲಿತಾಂಶಗಳು ಹಾಗೂ ಸಮಸ್ಯೆಗಳ ಬಗ್ಗೆ ತಿಳಿಸಲು ಕೋರುತ್ತೇವೆ

9663738629

What's up

50 - 18

its me Amar kannada vlogger
Posted 1 day ago

ಕಡ್ಡಾಯ ಕನ್ನಡ ಸ್ಪಷ್ಟನೆ

ಸಿಟಿಐ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ತೆಗೆದುಕೊಂಡಿದ್ದು ಉತ್ತೀರ್ಣನಾಗಿದ್ದೇನೆ ಆದರೆ ಗ್ರೂಪ್ ಬಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಉತ್ತೀರ್ಣನಾಗಿದ್ದೇನೆ ಎಂಬ ಮಾಹಿತಿ ನೀಡಲಾಗಿಲ್ಲ ನಾನು ಕಡ್ಡಾಯ ಕನ್ನಡ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೇ ?

ಮೇಲಿನ ಪ್ರಶ್ನೆಗೆ ನಾಳೆ ಕರ್ನಾಟಕ ಲೋಕಸೇವಾ ಆಯೋಗ ಕ್ಕೆ ಭೇಟಿ ನೀಡಿ ಕಾರ್ಯದರ್ಶಿಯವರಾದ ರಾಕೇಶ್ ಕುಮಾರ್ ಅವರನ್ನು ಸ್ಪಷ್ಟನೆ ಕೇಳಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇವೆ

ದಯವಿಟ್ಟು ತಾಳ್ಮೆಯಿಂದ ಕಾಯಬೇಕಾಗಿ ವಿನಂತಿ

ಧನ್ಯವಾದಗಳು ❤️🙏

180 - 58

its me Amar kannada vlogger
Posted 1 day ago

ನಮಗೆ ಈಗಾಗಲೇ ಸಿಕ್ಕಿರುವ ಮಾಹಿತಿ ಪ್ರಕಾರ 1೦೦ ಕಿ೦ತ ಹೆಚ್ಚು ಅಭ್ಯರ್ಥಿಗಳು UPSC ಮುಖ್ಯ ಪರೀಕ್ಷೆ ಹಾಗೂ PSI ಎರಡು ಪರೀಕ್ಷೆ ಬರೆಯುತ್ತಿದ್ದಾರೆ.ಆದರೆ ಉಳಿದ ಅಭ್ಯರ್ಥಿಗಳು ನಿಮ್ಮ ಮಾಹಿತಿಯನ್ನು ಕಲಿಸಬೇಕೆಂದು ಕೇಳೀಕೊಳ್ಳುತ್ತಿದ್ದೇವೆ .🙏🏻❤️🙏🏻

174 - 45

its me Amar kannada vlogger
Posted 2 days ago

ಈ ವಿಚಾರಕ್ಕೆ ಸಂಬಂಧಿಸಿದಂತೆ ಬೇಗ ಸ್ಪಷ್ಟನೇ ಬೇಕು 👍

180 - 38

its me Amar kannada vlogger
Posted 2 days ago

👍👍

278 - 43

its me Amar kannada vlogger
Posted 3 days ago

ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ( ಗ್ರೂಪ್ B) NHK ಪರೀಕ್ಷೆ ಇದೇ ಸೆಪ್ಟೆಂಬರ್ 15 ರಂದು ನಡೆಯಲಿದೆ.

ಆದರೆ KPSC, ಬೆಳಗ್ಗೆ ಪೇಪರ್ ಗೆ ಒಂದು ಸೆಂಟರ್ ಹಾಕಿ, ಮಧ್ಯಾಹ್ನ ಪೇಪರ್ ಗೆ ಇನ್ನೊಂದು ಸೆಂಟರ್ ಹಾಕಿದೆ.

ಈ ವಿಷಯ ನಮ್ಮ ಸಂಘಟನೆ ಗಮನಕ್ಕೆ ಬಂದಿದ್ದು, ಈ ಕುರಿತಾಗಿ ನಾಳೆಯಿಂದಾನೆ ಪರಿಹಾರ ಕ್ರಮಕ್ಕಾಗಿ ಹೋರಾಟ ಮಾಡುತ್ತೇವೆ.

ಅಭ್ಯರ್ಥಿಗಳು ಯಾರೂ ಭಯ ಪಡುವ ಅಗತ್ಯ ಇಲ್ಲ.. ಈ ಸಮಸ್ಯೆಯನ್ನು ಪರಿಹರಿಸುವತ್ತ ನಮ್ಮ ಸಂಸ್ಥೆ ಕಾರ್ಯನಿರ್ವಹಿಸಲಿದೆ.

277 - 78

its me Amar kannada vlogger
Posted 3 days ago

ನಮ್ಮ ಸಂಘಟನೆಯ ಸತತ ಪ್ರಯತ್ನದಿಂದ ಎಲ್ಲಾ ಗ್ರೂಪ್ ಬಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ 3 ವರ್ಷಗಳ ಕಾಲ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಲಾಗಿದೆ.

ಈ ಕುರಿತಾದ ಅಧಿಕೃತ ಘೋಷಣೆ ಇನ್ನು ಕೆಲವೇ ದಿನಗಳಲ್ಲಿ ಆಗಲಿದೆ.

ಹೋರಾಟಕ್ಕೆ ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ನಮ್ಮ ಮನವಿಯನ್ನು ಪುರಸ್ಕರಿಸಿದ ಘನ ಸರ್ಕಾರಕ್ಕೆ ನಮ್ಮ ಸಂಘಟನೆಯ ವತಿಯಿಂದ ಧನ್ಯವಾದಗಳು

280 - 69

its me Amar kannada vlogger
Posted 3 days ago

PSI 402 ಮುಂದೆ ಹೋಗುವ ಸ೦ಭವ ಯಿದೆ. ಹಾಗೆ ಮುಂದೆ ಹೋಗುವುದು ಕೂಡಾ ನ್ಯಾಯಯುತವಾಗಿದೆ. ಅಧಿಕೃತ ಘೋಷಣೆಗಾಗಿ ಕಾಯಿರಿ.

192 - 36